Bharachukki falls2019 Shivanasamudra falls Bluff Falls Chamarajanagara tourism Karnataka tourism

Bharachukki falls2019 Shivanasamudra falls Bluff Falls Chamarajanagara tourism Karnataka tourism


in the middle of ocean of people come let us see Bharachukki on the way is a double watch tower since this is a little inside, its not easily noticeable so it is less crowded a little ahead is another watch tower let us go and see there This watch tower seems to be built well by someone it is taking the weight of so many people

32 thoughts on “Bharachukki falls2019 Shivanasamudra falls Bluff Falls Chamarajanagara tourism Karnataka tourism

 1. ಫುಲ್ ಟ್ರಾಫಿಕ್ ಆದ್ರೆ ನೀರಿಗೆ ಯಾವ ಟ್ರಾಫಿಕ್ ಕೂಡಾ ಇಲ್ಲ… ಮಿತಿಮೀರಿ ಹೋಗಿದೆ….

 2. Sir is there any raining on high way Bangalore to this place because I should go by scooter with family

 3. Amazing spectacle, love to be thr! Well covered the nature beauty,bro,loved the way you drove your bike through the crowd, n the twin watch tower amazing point of view
  Thanks,bro ?

 4. ಅದ್ಭುತ ಭೋರ್ಗರೆಯುತ್ತಾ ರಭಸವಾಗಿ ಹರಿಯುತ್ತಿದೆ ರಮಣೀಯ ದೃಶ್ಯ ಧನ್ಯವಾದಗಳು ಸುದೀಶ್ ಅವರೆ

 5. Excellent video. This video makes me feel as if I am witnessing the gushing waterfalls with my eyes.Thanks for sharing.

 6. ಅಬ್ಬ ಎಂತಹ ಭೋರ್ಗರೆತ ಎಂತಹ ವೈಯಾರ ಎಂತಹ ರುದ್ರ ನಡಿಗೆ ನಮ್ಮ ತಾಯಿ ಕಾವೇರಿ ಯದು ಮಾತೆ ಕಾವೇರಿ ತಾಯಿ ಯನ್ನು ಹೊಗಳಲು ಸಾಹಿತ್ಯ ವೇ ಸಾಕಾಗದು. ಇದು ಒಂದೂ ಜಲಪಾತ ವೇ ಇರಬಹುದು ಆದರು ಇದೊಂದು ಜಲಪಾತ ದೇವಿಯ ದೇವಾಲಯ. ಎಲ್ಲರು ಪಿಕ್ ನಿಕ್ ಸ್ಥಳ ಅಂದು ಕೊಳ್ಳ ಬಹುದು ಆದರೇ ಇದು ನಮ್ಮ ನ್ನು ಸಾಕಿ ಸಲಹುತ್ತಿರುವ ತಾಯಿಯ ದೇವಾಲಯ. ಮನಸ್ಸಿಗೆ ನೋವು ಮಾಡಿಕೊಂಡು ಬರುವ ಮಕ್ಕಳಿಗೆ ಈ ತಾಯಿ ತನ್ನ ಭೋರ್ಗರೆತ ದ ಲಾಲಿ ಹಾಡಿ ಶಾಂತಿ ಯನ್ನು ಕೊಟ್ಟು ಸಮಾದಾನ ಮಾಡುತ್ತಾಳೆ. ಹಾಗೇ ಕೆಟ್ಟ ದಾಗಿ ನಡೆದು ಕೊಂಡರೆ ಅವರಿಗೇ ಶಿಕ್ಷೆ ನೀಡುತ್ತಾಳೆ ಈ ತಾಯಿ. ಇಂಥಹ ಮಹಾತಾಯಿ ಮಹದೇವೀಯ ಯನ್ನು ಆಕೆಯ ರೌದ್ರ ರೂಪ ವನ್ನು ಎಷ್ಟು ಸುಂದರ ವಾಗಿ ನಿಮ್ಮ ಕ್ಯಾಮೆರಾ ದಲ್ಲಿ ಚಿತ್ರೀಕರಿಸಿ ದೂರ ದಲ್ಲಿ ಇರುವ ನಂಮಂತಹವರಿಗೆ ದರ್ಶನ ಮಾಡಿಸಿದ್ದೀರಿ ನಿಮ್ಮ ಈ ವೈಖರಿಗೆ ನನ್ನ ಹೃದಯ ಪೂರ್ವಕ ವಂದನೆಗಳು. ಹ್ಯಾಟ್ಸ್ ಆಫ್ ಯೌ. ನಿಜಕ್ಕೂ ಈ ಜಲದೇವೀಯ ಈ ನೋಟ ಅದ್ಬುತ ವಾಗಿದೆ. ????????

 7. sir you videos have become like guide handbook for every one
  You are really passionate on traveling
  Stay Blessed sir all the best for your future projects.

 8. ಸರ್ ತಮ್ಮ ಈ ವಿಡಿಯೋ ನೋಡಿ.. ಭರಚುಕ್ಕಿ ನೋಡಲು 14.8.19ರಂದು ಹೋಗಿದ್ದೇವು. Tq u

Leave a Reply

Your email address will not be published. Required fields are marked *