24 thoughts on “Dumma Sandra Dam Nagamangala Tourism Mandya Tourism Dams of Karnataka Tourism Veeravaishnavi river

 1. Hey Sudeesh .. not much people know about Mangala jalashaya … near Markonalli dam. Can you please make video of the same and post it.

  https://goo.gl/maps/8Wt53RRAmnsUcoUx9

 2. Another excellent trip by Sudeeshji.. exotic places.. Karnataka has treasure troves like this.expecting to see through Sudeeshji…??????

 3. Really Kottikal Sir, u have captured the water falls from all the angles which looks like "cascading festivites" to our eyes, thanks kottikal sir for exploring such dams and water falls, ur efforts are really commendable.

 4. ಧನ್ಯವಾದಗಳು ಸರ್… ಪ್ರವಾಸಿಗರು ಪಿಕ್ನಿಕ್ ಗೆ ಈ ಊರಿಗೆ ಬರಬಹುದು ತುಂಬಾ ಮನರಂಜನೆ ಸಿಗುತ್ತದೆ ಉತ್ತಮ ಪರಿಸರ ಜಲಕ್ರೀಡೆ ಎಲ್ಲಾದಕ್ಕೂ ಸೂಕ್ತವಾಗಿದೆ…

 5. ನಿಜಕ್ಕೂ ನಾಗಮಂಗಲ ಅದ್ಬುತ ವಾದ ಸ್ಥಳ . ಕೊನೆಗೂ 50 ಸಾವಿರ subscribe rs ge reach ಆಗಿದ್ದೀರಿ ನಿಮಗೆ ನನ್ನ ಶುಭ ಕಾಮನೆಗಳು congragulatations. ಅದರಲ್ಲೂ ನೀವು ಮಾಡುವ volg ತುಂಬಾ ಅಪರೂಪದ ಚಿತ್ರಣಗಳು. ಇದು ನೀವು ಪ್ರವಾಸಿಗರಿಗೆ ನೀಡುತ್ತಿರುವ ಅತ್ಯುತ್ತಮ ವಾದ ಕೊಡುಗೆ ಯಾಗಿದೇ. ಜಲಪಾತ ಹಾಗೂ ತೊರೆಗಳ ಬಿನ್ನಾಣ ವೈಯಾರ ಎಷ್ಟು ಸುಂದರ. ಜಲಸುಂದರಿಯ ನಿಮ್ಮ ಅದ್ಬುತ ಸಂಚಿಕೆಗಳು ನಿಜಕ್ಕೂ ಅವಿಸ್ಮರಣೀಯ ವಾಗಿದೆ. ನಿಮ್ಮ ಈ ಅದ್ಬುತ ಸಂಚಿಕೆಗಳು ಹೀಗೆ ಇನ್ನೂ ಹೆಚ್ಚಾಗಿ ಮುಂದುವರೆಯಲಿ. ನಮ್ಮಂತಹ ಪ್ರವಾಸಿಗರಿಗೆ ನೀವು ನೀಡುತ್ತಿರುವ ಮಾಹಿತಿ ಅದ್ಬುತ ಜಲಪಾತ ನೋಡಲು ಬಹಳ ರುದ್ರ ರಮಣೀಯ ವಾಗಿದೆ. ಟೋಟಲಿ ಏನ್ ಹೇಳಿದರು ಅದು ಕಡಿಮೆಯೇ. ಹಾಲು ನೊರೆಯಂತೆ ಬೀಳುತ್ತಿರುವ ಜಲದೇವಿಯನ್ನು. ನೋಡುವುದೇ ಒಂದು ಸುಂದರ ಅನುಭವ. ಇಂತಹ ಸುಂದರ ತಾಣದ ಪರಿಚಯಕ್ಕೆ ಧನ್ಯವಾದಗಳು.

 6. Thank you so much sir and Yuva gowdre. E jagadalli naavu chikka makkalannu karedukondu hogabahude Mattu snana madabahude please tilisi

 7. ನಮ್ಮ ಸುತ್ತಮುತ್ತ ಅದೆಷ್ಟು ಒಳ್ಳೊಳ್ಳೆ place ಇವೆ , ಸರಿಯಾದ ಮಾಹಿತಿ ಇಲ್ಲ ಅಷ್ಟೇ!!, thank you so much…, ??

 8. ವೀರವೈಷ್ಣವಿ!!! ಹೆಸರೇ ಎಷ್ಟೊಂದು ಮುದ್ದಾಗಿದೆಯಲ್ಲ!! ನೋಡಲೇಬೇಕು ಈ ಅವ್ವೆಯನ್ನು. ಬಹಳ ಸಂತೋಷ ಆಯ್ತು ಸುದೀಶರೆ. ದೇವಾಲಯಗಳಂತೆಯೇ ಜಲಾಶಯಗಳ ದರ್ಶನ ಮಾಡಿಸುತ್ತಾ ಇದ್ದೀರಿ. ಎಂದಿನಂತೆ ನಿಮ್ಮ ಪ್ರೆಸೆಂಟೇಶನ್ ಮತ್ತು ಗುಣಮಟ್ಟಕ್ಕೆ ನಾನು ಮನಸೋತೆ. ಹೀಗೆ ಹೋಗಿ, ಹಾಗೆ ಹೋಗಿ, ಅಲ್ಲಿದೆ, ಇಲ್ಲಿದೆ ಎಂದು ಚುಟುಕಾಗಿ ದಾರಿ ತೋರಿಸುವವರು ಅನೇಕ ಜನ. ಆದರೆ ನಿಮ್ಮ ಈ ವಿಡಿಯೋದಲ್ಲಿ ನೀವು ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯಕ್ಕೂ ಗಮನಕೊಟ್ಟು ನೀವು ದಾರಿತೋರಿದ ಪರಿಯು ಸಾವಿರದಲ್ಲಿ ಒಬ್ಬ ಜನರಿಗೆ ಮಾತ್ರ ಬರುವುದು. ಈ ಪದ್ಧತಿಯು ಅಂತಾರಾಷ್ಟ್ರೀಯ ಗುಣಮಟ್ಟದ್ದು. ಭೇಷ್! I would have given you a big hug of happiness if I were there in front of you now.

  ತಾಯ್ತಂದೆಗಳ ಪುಣ್ಯ ನಿಮ್ಮ ಮೇಲೆ ಧಾರಾಳವಾಗಿ ಇದೆ ಎನಿಸುತ್ತದೆ. ಹೀಗೆಯೇ ಮುಂದುವರೆಯಲಿ.

Leave a Reply

Your email address will not be published. Required fields are marked *